tag:blogger.com,1999:blog-1762104840716139793.post9123504392034931286..comments2023-10-24T14:55:06.144+05:30Comments on Dileep kumar Shetty ನನ್ನೊಡಲ ಕದ.. ಕಥೆ..: ಬಿದಿರು ಮಂಟಪದಿಲೀಪ್ ಕುಮಾರ ಶೆಟ್ಟಿhttp://www.blogger.com/profile/14527238129624434783noreply@blogger.comBlogger1125tag:blogger.com,1999:blog-1762104840716139793.post-86185114482304521342012-02-19T18:18:18.371+05:302012-02-19T18:18:18.371+05:30ಕವಿತೆಯನ್ನು ಓದಿದ ಮನ ಆಕೆಯ ಪರಿಸ್ಥಿತಿಯನ್ನು ನೋಡಿ ಮುಮ್ಮಲ...ಕವಿತೆಯನ್ನು ಓದಿದ ಮನ ಆಕೆಯ ಪರಿಸ್ಥಿತಿಯನ್ನು ನೋಡಿ ಮುಮ್ಮಲ ಮರುಗಿತು.. ಎಷ್ಟೆಲ್ಲಾ ವೈಭವದೊಂದಿಗೆ ಆಕೆಯನ್ನು ಸುಂದರ ತರುಣನನ್ನು ಹುಡುಕಿ ಧಾರೆ ಎರೆದುಕೊಟ್ಟಿದ್ದರು ಆದರೆ ವಿಧಿ ಅವಳ ಸೌಭಾಗ್ಯ ಕಸಿದು ಅವಳ ಆಸೆ ಮತ್ತು ಕನಸ್ಸುಗಳಿಗೆ ಕಣ್ಣೀರೆರಚಿದ ಬಗ್ಗೆ ಮನಸ್ಸನ್ನು ತೇವವಾಗಿಸಿದೆ.. ಪದಗಳೊಟ್ಟಿಗಿನ ನಿಮ್ಮ ಲಾಸ್ಯ ಕವಿತೆಗೆ ಮೆರುಗು ನೀಡಿದೆ.. ಆ ತರುಣಿಯ ಕನಸ್ಸುಗಳನ್ನು ಚಿತ್ರಿಸಿದ ಬಗೆ ಮತ್ತು ಅವುಗಳು ಕಣ್ಣೆದುರೇ ಚೂರಾಗುವುದನ್ನು ಚಿತ್ರಿಸಿದ ಬಗೆಗಳು ಮನ ಮುಟ್ಟುವಂತವುಗಳು..ಮಂಜಿನ ಹನಿ https://www.blogger.com/profile/06107407545812780636noreply@blogger.com