ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಭಾನುವಾರ, ನವೆಂಬರ್ 2, 2014

ನೀ ಸುಳಿದಾಗ...



ನೀ ಸುಳಿದಾಗ ನುಸುಳಿದ ಗಾಳಿ
ನನ್ನೆದೆಯ ಕಟ್ಟಿ ಹಾಕಿ,
ಏದುಸಿರಿನ ಅನುಕಂಪ
ಬಿಡದೆ ಬಡಿತವ ಕಾಡಿ,
ನಿನ್ನ ಮೆರವಣಿಗೆಗೆ ಹೊರಟಿದೆ.
ಒಮ್ಮೆ ತಾಕಿಸು, ನಿನ್ನ ನೀಳ ಕೇಶದ ಗಂಧ

ನನ್ನುಸಿರಲದ್ದಿ ಹಿಡಿವೆ, ಬಿಡದೆ ಹೊರಗಿನ್ನೆಂದೂ... 

-ದಿಲೀಪ್ ಶೆಟ್ಟಿ.

3 ಕಾಮೆಂಟ್‌ಗಳು:

  1. ಎಲ್ಲೋ ಇಪ್ಪತ್ತು ವರ್ಷಗಳ ಹಿಂದೆ, ನಾನೂ ಹೀಗೆಯೇ ರಸಿಕೋತ್ತಮತೆಯ ಕವಿತೆ ಬರೆಯುತ್ತಿದ್ದೆ ಗೆಳೆಯ.
    ಈವಾಗ ಏನಿದೆ ಪೆನ್ನೆತ್ತಿಕೊಂಡರೆ ಜೋಡು ನಳಗೆ ಕೋವಿಯನ್ನೆತ್ತಿಕೊಂಡಂತಾಗುತ್ತದೆ!

    ಪ್ರತ್ಯುತ್ತರಅಳಿಸಿ
  2. Shared at:
    https://­www.facebook.com/­groups/­191375717613653?view=­permalink&id=4352856­89889320

    ಪ್ರತ್ಯುತ್ತರಅಳಿಸಿ